Thursday, September 12, 2019

Gk questions in Kannada



Call me : 7090124471
ಸಾಮಾನ್ಯ ವಿಜ್ಞಾನ
1. ಈ ಕೆಳಗಿನಗಳಲ್ಲಿ ಯಾವ ರಸಗೊಬ್ಬರವು ಅತೀ ಹೆಚ್ಚು ನೈಟ್ರೋಜನ್ ಪ್ರಮಾಣ ಹೊಂದಿರುತ್ತದೆ.
ಎ. ಯೂರಿಯಾ
ಬಿ. ಅಮೋನಿಯಂ ಸಲ್ಫೇಟ್
ಸಿ. ಅನ್ ಹೈಡ್ರಸ್ ಅಮೋನಿಯಂ ನೈಟ್ರೇಟ್
ಡಿ. ಅಮೋನಿಯಂ ಫಾಸ್ಫೇಟ್

2.       "ಮೋಡ ಬಿತ್ತನೆ" ಯನ್ನು___________________ಉಪಯೋಗಿಸಿ ಮಾಡಲಾಗುತ್ತದೆ.
ಎ. ಸಿಲ್ವರ್ ಅಯೋಡೈಡ್
ಬಿ. ಸೋಡಿಯಂ ಹೈಡ್ರಾಕ್ಸೈಡ್
ಸಿ. ಪೊಟ್ಯಾಷಿಯಂ ಕ್ಲೋರೈಡ್
ಡಿ. ಕಾರ್ಬನ್ ಮೊನಾಕ್ಸೈಡ್

3. ಸಮುದ್ರದಲ್ಲಿ ಈಜುವುದು ನದಿಯಲ್ಲಿ ಈಜುವುದಕ್ಕಿಂತ ಸುಲಭ ಏಕೆಂದರೆ,
ಎ. ಸಮುದ್ರದ ನೀರಿನ ಸಾಂದ್ರತೆ ಹೆಚ್ಚು
ಬಿ. ನದಿ ನೀರಿನ ಸಾಂದ್ರತೆ ಹೆಚ್ಚು
ಸಿ. ಸಮುದ್ರದ ನೀರು ಸದಾ ಚಲನೆಯಲ್ಲಿರುತ್ತದೆ.
ಡಿ. ನದಿಯ ನೀರು ಬಿಸಿಯಾಗಿರುತ್ತದೆ.

4. ವಿಶ್ವದಲ್ಲಿ ಅತ್ಯಂತ ಹಗುರವಾದ ಮೂಲವಸ್ತು ಯಾವುದು?
ಎ. ಸಾರಜನಕ
ಬಿ. ಆಮ್ಲಜನಕ
ಸಿ. ಜಲಜನಕ
ಡಿ. ಹೀಲಿಯಂ

5. ಕಾಲುಬಾಯಿ ಕಾಯಿಲೆ ಬಾಧಿಸುವುದು ___________ಅನ್ನು.
ಎ. ವೃದ್ದ ಜನ
ಬಿ. ಎಳೆಯ ಮಕ್ಕಳು
ಸಿ. ಪಕ್ಷಿಗಳು
ಡಿ. ದನಗಳು

6. ಡೈನಮೋವನ್ನು ಕಂಡು ಹಿಡಿದವರು,
ಎ. ಜೆ.ಗುಟೆನ್ ಬರ್ಗ್
ಬಿ. ಮೈಕೆಲ್ ಫ್ಯಾರೆಡೆ
ಸಿ. ಗೆಲಿಲಿಯೋ
ಡಿ. ಕೆ.ಮ್ಯಾಕ್   ಮಿಲ್ಲನ್

7.       ಗಾಯಿಟರ್ ಕಾಯಿಲೆಯು_______________ದ/ನ ಕೊರತೆಯಿಂದ ಉಂಟಾಗುತ್ತದೆ.
ಎ. ಸೋಡಿಯಂ
ಬಿ. ಪೊಟ್ಯಾಶಿಯಂ
ಸಿ. ಅಯೋಡಿನ್
ಡಿ. ಕಬ್ಬಿಣ

8. ಪ್ರಾಣಿ ವಿಜ್ಞಾನದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
ಎ. ವಿಲಿಯಂ ಹಾರ್ವೆ
ಬಿ. ರಾಬರ್ಟ ಹುಕ್ಸ್
ಸಿ. ಹಿಪ್ಪೊಕ್ರಟಸ್
ಡಿ. ಅರಿಸ್ಟಾಟಲ್

9. ಈ ಕೆಳಗಿನವುಗಳಲ್ಲಿ ಜಾಗತಿಕ ತಾಪಮಾನಕ್ಕೆ ಕಾರಣ,
ಎ. ಮಿಥೇನ್
ಬಿ. ಕಾರ್ಬನ್ ಡೈ ಆಕ್ಸೈಡ್
ಸಿ. ವಾಟರ್ ವೇಪರ್
ಡಿ. ಈ ಮೇಲಿನ ಎಲ್ಲವೂ

10. ದ್ರವ್ಯದ ನಾಲ್ಕನೆಯ ಹಂತ,
ಎ. ಆವಿ
ಬಿ. ಅನಿಲ
ಸಿ. ಪ್ಲಾಸ್ಮಾ
ಡಿ. ಅರೆಘನ

11. ಹಸಿರು ಎಲೆಗಳಲ್ಲಿ ಕಂಡುಬರುವ ಲೋಹ,
ಎ. ಕಬ್ಬಿಣ
ಬಿ. ಮ್ಯಾಗ್ನೇಸಿಯಂ
ಸಿ. ಪೋಟ್ಯಾಸಿಯಂ
ಡಿ. ಕೋಬಾಲ್ಟ್

12. ಕೆಳಗಿನ ಯಾವುದು ಸಂಕೀರ್ಣ ಶಾಶ್ವತ ಅಂಗಾಂಶ?
ಎ. ಕೋಲಂಕೈಮ
ಬಿ. ಕ್ಸೈಲಂ
ಸಿ. ಸ್ಕ್ಲೀರಂಕೈಮ
ಡಿ. ಪೇರಂಕೈಮ

13. ಸಾಮಾನ್ಯ ಮಾನವನ ರಕ್ತ,
ಎ. ಆಮ್ಲೀಯ (Acidic)
ಬಿ. ತಟಸ್ಥ (Neutral)
ಸಿ. ಕ್ಷಾರೀಯ (Base)
ಡಿ. ಮೇಲಿನ ಯಾವುದೂ ಅಲ್ಲ

14. ಖೋಟಾ ದಾಖಲಾತಿಗಳನ್ನು ಕಂಡು ಹಿಡಿಯಲು ಬಳಸುವ ಕಿರಣ,
ಎ. ಬೀಟಾ ಕಿರಣಗಳು
ಬಿ. ಇನ್ಫ್ರಾ-ರೆಡ್ ಕಿರಣಗಳು
ಸಿ. ನೇರಳಾತೀತ ಕಿರಣಗಳು
ಡಿ. ಗಾಮಾ ಕಿರಣಗಳು

15. ನಕ್ಷತ್ರಗಳ ಬಣ್ಣವು ಕೆಳಗಿನ ಯಾವುದನ್ನು ಅವಲಂಬಿಸಿರುತ್ತದೆ?
ಎ. ಅಂತರ
ಬಿ. ತಾಪಮಾನ
ಸಿ. ವಾತಾವರಣದ ಒತ್ತಡ
ಡಿ. ವಾಯು ಮಾಲಿನ್ಯಕಾರಕಗಳು

16)   
1. ಶಬ್ದ ತರಂಗಗಳು ಯಾಂತ್ರಿಕ ತರಂಗಗಳು
 2. ಶಬ್ದವನ್ನು ಅಳೆಯುವ ಮಾನಕ್ಕೆ ಡೆಸಿಬಲ್ ಎಂದು ಹೆಸರು.
    ಎ. 1 ಸರಿ, 2 ತಪ್ಪು.
    ಬಿ. 2 ಸರಿ, 1 ತಪ್ಪು.
    ಸಿ. 1 ಮತ್ತು 2 ಸರಿ
    ಡಿ. 1 ಮತ್ತು 2 ತಪ್ಪು

17.     ತಂಬಾಕಿನಲ್ಲಿ ಕಂಡುಬರುವ ಹಾನಿಕಾರಕ ವಸ್ತು ಯಾವುದು?
ಎ. ಕೆಫೀನ್
ಬಿ. ನಿಕೋಟಿನ್
ಸಿ. ನ್ಯಾರ್ ಕೋಟಿನ್
ಡಿ. ಕ್ಯೂನೈನ್

18.     ಸಿಗರೇಟ್ ಲೈಟರ್ಸ್ ನಲ್ಲಿ ಬಳಸುವ ಅನಿಲ ಯಾವುದು?
ಎ. ಬ್ಯೂಟೇನ್
ಬಿ. ಪ್ರೋಪೇನ್
ಸಿ. ಮಿಥೇನ್
ಡಿ. ಈಥೇನ್

19. ದೇಹದ ಯಾವ ಅಂಗ ಇನ್ಸುಲಿನ್ ನನ್ನು ಸ್ರವಿಸುತ್ತದೆ.
ಎ. ಯಕೃತ್ತು
ಬಿ. ಮೂತ್ರಪಿಂಡ
ಸಿ. ಹೊಟ್ಟೆ
ಡಿ. ಮೇದೋಜೀರಕ

20. ದಂಡಕಾಂತದ ಕೇಂದ್ರದಲ್ಲಿನ ಕಾಂತತ್ವವು,
ಎ. ಅತ್ಯಧಿಕವಾಗಿರುತ್ತದೆ.
ಬಿ. ಕನಿಷ್ಠವಾದುದು
ಸಿ. ಶೂನ್ಯವಾಗಿರುತ್ತದೆ.
ಡಿ. ಅತ್ಯಧಿಕ ಅಥವಾ ಕನಿಷ್ಠವಾದುದು.

ಸರಿಯುತ್ತರಗಳು
1. ಈ ಕೆಳಗಿನಗಳಲ್ಲಿ ಯಾವ ರಸಗೊಬ್ಬರವು ಅತೀ ಹೆಚ್ಚು ನೈಟ್ರೋಜನ್ ಪ್ರಮಾಣ ಹೊಂದಿರುತ್ತದೆ.
ಎ. ಯೂರಿಯಾ
ಬಿ. ಅಮೋನಿಯಂ ಸಲ್ಫೇಟ್
ಸಿ. ಅನ್ ಹೈಡ್ರಸ್ ಅಮೋನಿಯಂ ನೈಟ್ರೇಟ್
ಡಿ. ಅಮೋನಿಯಂ ಫಾಸ್ಫೇಟ್
1. ಎ
(ಯೂರಿಯಾವು 46% ನೈಟ್ರೋಜನ್ ಹೊಂದಿದ್ದರೆ, ಅನ್ ಹೈಡ್ರಸ್ ಅಮೋನಿಯಂ ನೈಟ್ರೇಟ್ 82% ನೈಟ್ರೋಜನ್ ಹೊಂದಿರುತ್ತದೆ)

2.       "ಮೋಡ ಬಿತ್ತನೆ" ಯನ್ನು___________________ಉಪಯೋಗಿಸಿ ಮಾಡಲಾಗುತ್ತದೆ.
ಎ. ಸಿಲ್ವರ್ ಅಯೋಡೈಡ್
ಬಿ. ಸೋಡಿಯಂ ಹೈಡ್ರಾಕ್ಸೈಡ್
ಸಿ. ಪೊಟ್ಯಾಷಿಯಂ ಕ್ಲೋರೈಡ್
ಡಿ. ಕಾರ್ಬನ್ ಮೊನಾಕ್ಸೈಡ್
2. ಎ

3. ಸಮುದ್ರದಲ್ಲಿ ಈಜುವುದು ನದಿಯಲ್ಲಿ ಈಜುವುದಕ್ಕಿಂತ ಸುಲಭ ಏಕೆಂದರೆ,
ಎ. ಸಮುದ್ರದ ನೀರಿನ ಸಾಂದ್ರತೆ ಹೆಚ್ಚು
ಬಿ. ನದಿ ನೀರಿನ ಸಾಂದ್ರತೆ ಹೆಚ್ಚು
ಸಿ. ಸಮುದ್ರದ ನೀರು ಸದಾ ಚಲನೆಯಲ್ಲಿರುತ್ತದೆ.
ಡಿ. ನದಿಯ ನೀರು ಬಿಸಿಯಾಗಿರುತ್ತದೆ.
3. ಎ

4. ವಿಶ್ವದಲ್ಲಿ ಅತ್ಯಂತ ಹಗುರವಾದ ಮೂಲವಸ್ತು ಯಾವುದು?
ಎ. ಸಾರಜನಕ
ಬಿ. ಆಮ್ಲಜನಕ
ಸಿ. ಜಲಜನಕ
ಡಿ. ಹೀಲಿಯಂ
4. ಸಿ

5. ಕಾಲುಬಾಯಿ ಕಾಯಿಲೆ ಬಾಧಿಸುವುದು ___________ಅನ್ನು.
ಎ. ವೃದ್ದ ಜನ
ಬಿ. ಎಳೆಯ ಮಕ್ಕಳು
ಸಿ. ಪಕ್ಷಿಗಳು
ಡಿ. ದನಗಳು
5) ಡಿ
(ಎಲ್ಲಾ ಗೊರಸು ಪ್ರಾಣಿಗಳಿಗೂ ಬರುತ್ತದೆ)

6. ಡೈನಮೋವನ್ನು ಕಂಡು ಹಿಡಿದವರು,
ಎ. ಜೆ.ಗುಟೆನ್ ಬರ್ಗ್
ಬಿ. ಮೈಕೆಲ್ ಫ್ಯಾರೆಡೆ
ಸಿ. ಗೆಲಿಲಿಯೋ
ಡಿ. ಕೆ.ಮ್ಯಾಕ್   ಮಿಲ್ಲನ್
6) ಬಿ

7.       ಗಾಯಿಟರ್ ಕಾಯಿಲೆಯು_______________ದ/ನ ಕೊರತೆಯಿಂದ ಉಂಟಾಗುತ್ತದೆ.
ಎ. ಸೋಡಿಯಂ
ಬಿ. ಪೊಟ್ಯಾಶಿಯಂ
ಸಿ. ಅಯೋಡಿನ್
ಡಿ. ಕಬ್ಬಿಣ
7) ಸಿ

8. ಪ್ರಾಣಿ ವಿಜ್ಞಾನದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
ಎ. ವಿಲಿಯಂ ಹಾರ್ವೆ
ಬಿ. ರಾಬರ್ಟ ಹುಕ್ಸ್
ಸಿ. ಹಿಪ್ಪೊಕ್ರಟಸ್
ಡಿ. ಅರಿಸ್ಟಾಟಲ್
8. ಡಿ

9. ಈ ಕೆಳಗಿನವುಗಳಲ್ಲಿ ಜಾಗತಿಕ ತಾಪಮಾನಕ್ಕೆ ಕಾರಣ,
ಎ. ಮಿಥೇನ್
ಬಿ. ಕಾರ್ಬನ್ ಡೈ ಆಕ್ಸೈಡ್
ಸಿ. ವಾಟರ್ ವೇಪರ್
ಡಿ. ಈ ಮೇಲಿನ ಎಲ್ಲವೂ
9. ಡಿ

10. ದ್ರವ್ಯದ ನಾಲ್ಕನೆಯ ಹಂತ,
ಎ. ಆವಿ
ಬಿ. ಅನಿಲ
ಸಿ. ಪ್ಲಾಸ್ಮಾ
ಡಿ. ಅರೆಘನ
10) ಸಿ

11. ಹಸಿರು ಎಲೆಗಳಲ್ಲಿ ಕಂಡುಬರುವ ಲೋಹ,
ಎ. ಕಬ್ಬಿಣ
ಬಿ. ಮ್ಯಾಗ್ನೇಸಿಯಂ
ಸಿ. ಪೋಟ್ಯಾಸಿಯಂ
ಡಿ. ಕೋಬಾಲ್ಟ್
11) ಬಿ

12. ಕೆಳಗಿನ ಯಾವುದು ಸಂಕೀರ್ಣ ಶಾಶ್ವತ ಅಂಗಾಂಶ?
ಎ. ಕೋಲಂಕೈಮ
ಬಿ. ಕ್ಸೈಲಂ
ಸಿ. ಸ್ಕ್ಲೀರಂಕೈಮ
ಡಿ. ಪೇರಂಕೈಮ
12) ಬಿ
(ಕ್ಸೈಲಂ ಮತ್ತು ಫ್ಲೋಯಂ ಇವೆರಡೂ ಸಂಕೀರ್ಣ ಶಾಶ್ವತ ಅಂಗಾಂಶ)

13. ಸಾಮಾನ್ಯ ಮಾನವನ ರಕ್ತ,
ಎ. ಆಮ್ಲೀಯ (Acidic)
ಬಿ. ತಟಸ್ಥ (Neutral)
ಸಿ. ಕ್ಷಾರೀಯ (Base)
ಡಿ. ಮೇಲಿನ ಯಾವುದೂ ಅಲ್ಲ
13) ಸಿ
  (ರಕ್ತದ ಪಿ.ಎಚ್. ಮೌಲ್ಯ 7.4)

14. ಖೋಟಾ ದಾಖಲಾತಿಗಳನ್ನು ಕಂಡು ಹಿಡಿಯಲು ಬಳಸುವ ಕಿರಣ,
ಎ. ಬೀಟಾ ಕಿರಣಗಳು
ಬಿ. ಇನ್ಫ್ರಾ-ರೆಡ್ ಕಿರಣಗಳು
ಸಿ. ನೇರಳಾತೀತ ಕಿರಣಗಳು
ಡಿ. ಗಾಮಾ ಕಿರಣಗಳು
14. ಬಿ

15. ನಕ್ಷತ್ರಗಳ ಬಣ್ಣವು ಕೆಳಗಿನ ಯಾವುದನ್ನು ಅವಲಂಬಿಸಿರುತ್ತದೆ?
ಎ. ಅಂತರ
ಬಿ. ತಾಪಮಾನ
ಸಿ. ವಾತಾವರಣದ ಒತ್ತಡ
ಡಿ. ವಾಯು ಮಾಲಿನ್ಯಕಾರಕಗಳು
15) ಬಿ

16)   
1. ಶಬ್ದ ತರಂಗಗಳು ಯಾಂತ್ರಿಕ ತರಂಗಗಳು
 2. ಶಬ್ದವನ್ನು ಅಳೆಯುವ ಮಾನಕ್ಕೆ ಡೆಸಿಬಲ್ ಎಂದು ಹೆಸರು.
    ಎ. 1 ಸರಿ, 2 ತಪ್ಪು.
    ಬಿ. 2 ಸರಿ, 1 ತಪ್ಪು.
    ಸಿ. 1 ಮತ್ತು 2 ಸರಿ
    ಡಿ. 1 ಮತ್ತು 2 ತಪ್ಪು
16) ಸಿ

17.     ತಂಬಾಕಿನಲ್ಲಿ ಕಂಡುಬರುವ ಹಾನಿಕಾರಕ ವಸ್ತು ಯಾವುದು?
ಎ. ಕೆಫೀನ್
ಬಿ. ನಿಕೋಟಿನ್
ಸಿ. ನ್ಯಾರ್ ಕೋಟಿನ್
ಡಿ. ಕ್ಯೂನೈನ್
17) ಬಿ

18.     ಸಿಗರೇಟ್ ಲೈಟರ್ಸ್ ನಲ್ಲಿ ಬಳಸುವ ಅನಿಲ ಯಾವುದು?
ಎ. ಬ್ಯೂಟೇನ್
ಬಿ. ಪ್ರೋಪೇನ್
ಸಿ. ಮಿಥೇನ್
ಡಿ. ಈಥೇನ್
18) ಎ

19. ದೇಹದ ಯಾವ ಅಂಗ ಇನ್ಸುಲಿನ್ ನನ್ನು ಸ್ರವಿಸುತ್ತದೆ.
ಎ. ಯಕೃತ್ತು
ಬಿ. ಮೂತ್ರಪಿಂಡ
ಸಿ. ಹೊಟ್ಟೆ
ಡಿ. ಮೇದೋಜೀರಕ
19) ಡಿ
(ಮೇದೋಜೀರಕ ಗ್ರಂಥಿಯಲ್ಲಿರುವ ಲ್ಯಾಂಗರ್ ಹ್ಯಾನ್ಸ್ ನ ಕಿರುದ್ವೀಪದ ಬೀಟಾ ಕೋಶಗಳು)

20. ದಂಡಕಾಂತದ ಕೇಂದ್ರದಲ್ಲಿನ ಕಾಂತತ್ವವು,
ಎ. ಅತ್ಯಧಿಕವಾಗಿರುತ್ತದೆ.
ಬಿ. ಕನಿಷ್ಠವಾದುದು
ಸಿ. ಶೂನ್ಯವಾಗಿರುತ್ತದೆ.
ಡಿ. ಅತ್ಯಧಿಕ ಅಥವಾ ಕನಿಷ್ಠವಾದುದು.
20) ಸಿ 
Comment me